ಭೇಟಿಯ ಸಮಯ
ಬನ್ನೇರುಘಟ್ಟ ಉದ್ಯಾನವನವು ಮಂಗಳವಾರ ಹೊರತುಪಡಿಸಿ ಉಳಿದ ಎಲ್ಲಾ ದಿನಗಳು ಪ್ರವಾಸಿಗರಿಗೆ ತೆರೆದಿರುತ್ತದೆ.
| ಕ್ರಮ ಸಂಖ್ಯೆ | ಸೌಲಭ್ಯಗಳು | ತೆರೆಯುವ ಸಮಯ |
|---|---|---|
| 1. | ಮೃಗಾಲಯ | ಬೆಳಿಗ್ಗೆ 9:30ರಿಂದ ಸಾಯಂಕಾಲ 5:00 |
| 2. | ಸಫಾರಿ (ಹುಲಿ, ಸಿಂಹ, ಚಿರತೆ, ಕರಡಿ ಹಾಗೂ ಸಸ್ಯಾಹಾರಿ ಸಫಾರಿ) | ಬೆಳಿಗ್ಗೆ 10:00ರಿಂದ ಸಾಯಂಕಾಲ 4:30 |
| 3. | ಚಿಟ್ಟೆ ಉದ್ಯಾನ | ಬೆಳಿಗ್ಗೆ 9:30ರಿಂದ ಸಾಯಂಕಾಲ 5:00 |
| 4. | ದೋಣಿ ವಿಹಾರ | ಬೆಳಿಗ್ಗೆ 9:30ರಿಂದ ಸಾಯಂಕಾಲ 5:00 |
