ದೋಣಿ ವಿಹಾರ
ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ದೋಣಿ ವಿಹಾರ ಸೌಲಭ್ಯ.
ಶುಲ್ಕ ಮತ್ತು ಅವಧಿ
1. ರೂ. 50 ಪ್ರತಿ ವ್ಯಕ್ತಿಗೆ/ಟ್ರಿಪ್, 30 ನಿಮಿಷಗಳ ಅವಧಿ
2. ರೂ. 200 ಪೂರ್ಣ ದೋಣಿ (2 ವ್ಯಕ್ತಿ)ಬಾಡಿಗೆ/ಟ್ರಿಪ್, 30 ನಿಮಿಷಗಳ ಅವಧಿ
3. ರೂ. 400 ಪೂರ್ಣ ದೋಣಿ (4 ವ್ಯಕ್ತಿ)ಬಾಡಿಗೆ/ಟ್ರಿಪ್, 30 ನಿಮಿಷಗಳ ಅವಧಿ
