ತಲುಪುವುದು ಹೇಗೆ?
ಬೆಂಗಳೂರು ಮಹಾನಗರಿಯು ಉತ್ತಮ ರಸ್ತೆ, ರೈಲ್ವೆ ಹಾಗೂ ವಿಮಾನಯಾನದ ಸಂಪರ್ಕ ವ್ಯವಸ್ಥೆಯನ್ನು ಹೊಂದಿದೆ. ವಿವಿಧ ಬಿಎಂಟಿಸಿ ಬಸ್ ಗಳು, ಖಾಸಗಿ ಟ್ಯಾಕ್ಸಿಗಳು ನಗರದ ಬೇರೆ ಬೇರೆ ಪ್ರಮುಖ ಸ್ಥಳಗಳಿಂದ ಬಿಬಿಬಿಪಿಗೆ ಸಂಚರಿಸುತ್ತವೆ.
ಪ್ರಮುಖ ಬಸ್ ಮಾರ್ಗಗಳು ಈ ಕೆಳಗಿನಂತಿವೆ
| ಕ್ರಮ ಸಂಖ್ಯೆ | ಇಂದ | ಬಸ್ ಸಂಖ್ಯೆ | ದೂರ (ಕಿ.ಮೀಗಳಲ್ಲಿ) |
|---|---|---|---|
| 1. | ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ | - | 60 |
| 2. | ವಿಧಾನ ಸೌಧ | - | 26 |
| 3. | ಎಂ.ಜಿ ರೋಡ್ | G4 | 23 |
| 4. | ಶಿವಾಜಿನಗರ ಬಸ್ ನಿಲ್ದಾಣ | 368 | 25 |
| 5. | ಕೆಂಪೇಗೌಡ ಬಸ್ ನಿಲ್ದಾಣ/ಸಿಟಿ ರೈಲ್ವೆ ನಿಲ್ದಾಣ | 365 | 28 |
| 6. | ನಗರ ಮಾರುಕಟ್ಟೆ | 366 | 30 |
