ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರಿಗೆ ಇರುವ ಸೌಲಭ್ಯಗಳು
| ಸೌಲಭ್ಯಗಳು | ಕಂಚು ಮತ್ತು ಬೆಳ್ಳಿ ವರ್ಗ ರೂ. ಹದಿನೈದು ಸಾವಿರದವರೆಗೆ | ಚಿನ್ನದ ವರ್ಗ ರೂ. ಐವತ್ತು ಸಾವಿರದವರೆಗೆ | ಡೈಮಂಡ್ ವರ್ಗ ರೂ. ಐವತ್ತು ಸಾವಿರ ಮೇಲ್ಪಟ್ಟು |
|---|---|---|---|
| ಸರ್ಟಿಫೀಕೇಟ್ | ಹೌದು | ಹೌದು | ಇಲ್ಲ |
| ಉಚಿತ ಸ್ಮರಣಿಕೆ | ಹೌದು | ಹೌದು | ಹೌದು |
| ಮೃಗಾಲಯಕ್ಕೆ ಐದು ಜನರಿಗೆ ಒಂದು ಸಲ ಉಚಿತ ಪ್ರವೇಶಕ್ಕೆ ಗಿಪ್ಟ್ | ಹೌದು | ಇಲ್ಲ | ಇಲ್ಲ |
| ಮೃಗಾಲಯ ಮತ್ತು ಚಿಟ್ಟೆ ಉದ್ಯಾನವನಕ್ಕೆ ಐದು ಜನರಿಗೆ ಒಂದು ಸಲ ಉಚಿತ ಪ್ರವೇಶಕ್ಕೆ ಗಿಪ್ಟ್ | ಇಲ್ಲ | ಹೌದು | ಇಲ್ಲ |
| ಮೃಗಾಲಯ, ಚಿಟ್ಟೆ ಉದ್ಯಾನ ಮತ್ತು ಸಫಾರಿಗೆ ಐದು ಜನರಿಗೆ ಒಂದು ಸಲ ಉಚಿತ ಪ್ರವೇಶಕ್ಕೆ ಗಿಪ್ಟ್ | ಇಲ್ಲ | ಇಲ್ಲ | ಹೌದು |
| ಸಂಸ್ಥೆಯ ವತಿಯಿಂದ ನಡೆಸುವ ಸಮ್ಮೇಳನ/ಕಾರ್ಯಗಾರದಲ್ಲಿ ಭಾಗವಹಿಸಲು ಅವಕಾಶ | ಹೌದು | ಹೌದು | ಹೌದು |
| ಪ್ರಾಣಿಯನ್ನು ದತ್ತು ಪಡೆದವರ ಹೆಸರನ್ನು ಬೋರ್ಡ್ನಲ್ಲಿ ಪ್ರದರ್ಶಿಸಲಾಗುವುದು | ಹೌದು | ಹೌದು | ಹೌದು |
