ಪ್ರಾಣಿಗಳಿಗೆ ಒಂದು ದಿನದ ಆಹಾರ ನೀಡಲು ದತ್ತು
ಒಂದು ದಿನದ ಆಹಾರ ನೀಡಲು ದತ್ತು ದತ್ತು ಯೋಜನೆಯು ಅಳಿವಿನಂಚಿನಲ್ಲಿರುವ ಪ್ರಾಣಿ, ಪಕ್ಷಿ, ಸರೀಸೃಪ ಮುಂತಾದವುಗಳ ಸಂರಕ್ಷಣೆಗಾಗಿ ಸಾರ್ವಜನಿಕರನ್ನೊಳಗೊಂಡ ಪ್ರಕ್ರಿಯೆಯಾಗಿದೆ. ಯಾವುದೇ ವ್ಯಕ್ತಿ, ಸಾಮಾಜಿಕ ಕಾರ್ಯಕರ್ತರು, ಸಂಸ್ಥೆಗಳು, ಕಾರ್ಪೊರೇಟ್ ಗಳು ಮುಂತಾದವು ಪ್ರಾಣಿಗಳ ವಾರ್ಷಿಕ ನಿರ್ವಹಣೆ, ಪಶುವೈದ್ಯಕೀಯ ಆರೈಕೆ ಮತ್ತಿತರ ಖರ್ಚು ವೆಚ್ಚವನ್ನು ಪ್ರಾಣಿಗಳ ದತ್ತು ಯೋಜನೆಯ ಮೂಲಕ ಭರಿಸಬಹುದು ಹಾಗು ಒಂದು ದಿನದ ಆಹಾರದ ವೆಚ್ಚವನ್ನು ಸಹ ದೇಣಿಗೆಯಾಗಿ ನೀಡಬಹುದು. . ಇಂತಹ ಪ್ರಾಣಿಗಳ ದತ್ತು ಅಥವಾ ಅಭಿವೃದ್ಧಿಗೆ ಮಾಡಿದ ಸಹಾಯಕ್ಕೆ ತೆರಿಗೆ ಕಾನೂನಿನಡಿಯಲ್ಲಿ 80ಜಿ ಯ ಪ್ರಕಾರ ಐಟಿ ರಿಯಾಯತಿ ಇದೆ. [Exemptions u/s 80G (5)(iv) of Income Tax Act, 1961 is granted to Zoo Authority of Karnataka vide Commissioner of Income Tax, Mysore letter No. Z-1/80G/CIT/Mys/2010-11]
ಕೆಲವು ಪ್ರಾಣಿಗಳಿಗೆ ದೈನಂದಿನ ಆಹಾರದ ವೆಚ್ಚ ಈ ಕೆಳಗಿನಂತಿದೆ.
| ವಜ್ರ ವರ್ಗ | ||
|---|---|---|
| ಕ್ರಮ ಸಂಖ್ಯೆ | ಜಾತಿಗಳು (ಪ್ರಾಣಿಗಳ ಪಟ್ಟಿ) | ವರ್ಷಕ್ಕೆ ದತ್ತು ದರ ರೂ.ಗಳಲ್ಲಿ |
| 1. | ಏಷ್ಯನ್ ಆನೆ | ರೂ. 3,000/- |
| 2. | ರಾಯಲ್ ಬೆಂಗಾಲ್ ಟೈಗರ್ | ರೂ. 1,500/- |
| 3. | ಸಿಂಹ | ರೂ. 1,500/- |
| 4. | ಚಿರತೆ | ರೂ. 500/- |
| 5. | ಜಿರಾಫೆ | ರೂ. 1,000/- |
| 6. | ಜೀಬ್ರಾ | ರೂ. 750/- |
| 7. | ಕತ್ತೆಕಿರುಬ | ರೂ. 500/- |
| 8. | ತೋಳ | ರೂ. 500/- |
| 9. | ನರಿ | ರೂ. 400/- |
| 10. | ಕಾಡು ನಾಯಿ | ರೂ. 400/- |
| 11. | ನೀರು ಆನೆ | ರೂ. 1200/- |
| 12. | ಸೋಮಾರಿ ಕರಡಿ | ರೂ. 600/- |
| 13. | ಹಿಮಾಲಯ ಕಪ್ಪು ಕರಡಿ | ರೂ. 600/- |
| 14. | ಮೃಗಾಲಯದಲ್ಲಿ ಇರಿಸಲಾಗಿರುವ ಜಿಂಕೆ ಜಾತಿಗಳು (ಸುಮಾರು 120 ಪ್ರಾಣಿಗಳು) | ರೂ. 5000/- |
| 15. | ಸಸ್ಯಾಹಾರಿ ಸಫಾರಿಯಲ್ಲಿ ಇರಿಸಲಾಗಿರುವ ಸಸ್ಯಾಹಾರಿಗಳು (ಸುಮಾರು 1250 ಪ್ರಾಣಿಗಳು) | ರೂ. 70,000/- |
You can transfer the amount through RTGS/NEFT on following account for
SB A/C No : 89470100014031
IFS Code : BARB0VJBGHA
(5th digit is zero)
Account name:
Member Secretary & Chief Conservator of Forests,
Zoo Authority of Karnataka
Bank of Baroda, Bannerghatta Branch
ದಯವಿಟ್ಟು ಫಾರ್ಮ್ ಅನ್ನು ಭರ್ತಿ ಮಾಡಿ ಮತ್ತು ನಿಮ್ಮ ಪಾವತಿ ಪೂರ್ಣಗೊಂಡ ನಂತರ ಸಲ್ಲಿಸಿ.
ದಾನಿಗಳ ವಿವರಗಳು ಬಂದ ನಂತರ, ಪ್ರಮಾಣಪತ್ರ ಮತ್ತು ಅವರ ಕೊಡುಗೆಯನ್ನು ಅಂಗೀಕರಿಸುವ ರಸೀದಿಯನ್ನು ನೀಡಲಾಗುತ್ತದೆ.
